ರಾಜದುರ್ಗದ ರಹಸ್ಯ, ಎ.ಸಿ.ನರಸಿಂಹಮೂರ್ತಿ ಮತ್ತು ಎಸ್.ಕೆ.ಭಗವಾನ್ ನಿರ್ದೇಶನ ಮತ್ತು ಎ.ವಾಸುದೇವರಾವ್ ನಿರ್ಮಾಪಣ ಮಾಡಿರುವ ೧೯೬೭ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಜಿ.ಕೆ.ವೆಂಕಟೇಶ್ ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಜಕುಮಾರ್ ಮತ್ತು ಭಾರತಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ರಾಜಕುಮಾರ್ ನಾಯಕಿ(ಯರು) = ಭಾರತಿ ನರಸಿಂಹರಾಜು ಉದಯಕುಮಾರ್ ದಿನೇಶ್ == ಉಲ್ಲೇಖಗಳು ==